ಹೋಟೆಲ್ ಕೊಟ್ಟ ಬಿಲ್ ನೋಡಿ ಶಾಕ್ ಆದ ಸಂಗೀತ ನಿರ್ದೇಶಕ | Oneindia Kannada
2019-11-15 854
ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿ ಮೂರು ಬಾಯಿಲ್ಡ್ ಎಗ್ ತಿಂದಿದ್ದಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಶೇಖರ್ ರವ್ಜಿಯಾನಿ 1672 ರೂಪಾಯಿ ಕೊಟ್ಟು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. Music Director Shekhar Ravjiani has paid Rs 1672 for 3 eggs in 5 star hotel in Ahmedabad.